ಮುಂಬರಲಿರುವ 2018ರ ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಜರ್ಮನ್ ನ ಪರಿಷ್ಕೃತ ಮತ್ತು ಅಂತಿಮ ತಂಡ ಪ್ರಕಟಗೊಂಡಿದ್ದು, ಆಕ್ರಮಣಕಾರಿ ಮಿಡ್ ಫೀಲ್ಡರ್ ಲೆರಾಯ್ ಸೇನ್ ಅವರನ್ನು ಕೈ ಬಿಡಲಾಗಿದೆ. ಗೋಲ್ ಕೀಪರ್ ಆಗಿ ಮ್ಯಾನುಯೆಲ್ ನ್ಯೂಯರ್ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ <br /> Germany has announced their 23 men squad for the world cup and it is In SANE <br />